ವನಮಹೋತ್ಸವ


ವನಮಹೋತ್ಸವ

 • 2011 ಜುಲೈನಲ್ಲಿ ಮೊದಲ ವನಮಹೋತ್ಸವ- ಬಾದಾಮಿಯ ಶಿರಬಡಗಿ ಶಾಲೆ
   
 • 2012ರಲ್ಲಿ ಎರಡನೇ ವರ್ಷದ ವನಮಹೋತ್ಸವವನ್ನು  ಮುಧೋಳ ತಾಲೂಕಿನ ಕನಸಗೇರಿ ಶಾಲೆ
   
 • 2013ರಲ್ಲಿ ಮೂರನೇ ವರ್ಷದ ವನಮಹೋತ್ಸವವನ್ನ ಅರಸೀಕೆರೆ ತಾಲೂಕಿನ ಕೆ.ಗೊಲ್ಲರಹಟ್ಟಿಯ ಶಾಲೆ
   
 • 2014ರಲ್ಲಿ ವನಮಹೋತ್ಸವ  ಕಡೂರು ತಾಲೂಕಿನ ಸರಸ್ವತಿಪುರ ಶಾಲೆಯಲ್ಲಿ
   
 • 2015ರ ಜುಲೈ ವನಮಹೋತ್ಸವ ತಿಪಟೂರು ತಾಲೂಕಿನ ಕೊನೇಹಳ್ಳಿ ಗ್ರಾಮದ ಶ್ರೀ ರಂಗನಾಥ ಪ್ರೌಢಶಾಲೆ
   
 • 2016ರ ಜುಲೈ  ವನಮಹೋತ್ಸವ ಕಡೂರು ತಾಲೂಕಿನ ಗಿರಿಯಾಪುರದ ಶ್ರೀ ಗುರುಕೃಪಾ ಪ್ರೌಢಶಾಲೆ, ಕಡೂರು
 • 2017- ಜುಲೈ  ವನಮಹೋತ್ಸವ ಶ್ರೀ ಕೊಟ್ಟೂರೇಶ್ವರ ಶಾಲಾ ಕಾಲೇಜು ಆವರಣ, ಗಂಗಾವತಿ.

No comments:

Post a Comment